ವಿಷಯಕ್ಕೆ ನೇರವಾಗಿ ಹೋಗಿ

ಪ್ರಮುಖ ಪ್ರಕಟಣೆಗಳು

English

ಮುಖ್ಯಸಾಮಾನ್ಯಪ್ರಕಟಿಸಿದ ದಿನ 11 ಅಕ್ಟೋ, 11:02

ತುರ್ತು ಸೂಚನೆ 🚨 ಸಂಚಾರ ಸಲಹೆ

ಬೆಂಗಳೂರಿನಿಂದ NH-275 ಮಾರ್ಗವಾಗಿ ಬರುವವರು ಮೈಸೂರು ನಗರವನ್ನು ಪ್ರವೇಶಿಸದೆ ಹೊರವರ್ತುಲ ರಸ್ತೆಯ ಮೂಲಕ ಸಾಗಿರಿ. ಮಣಿಪಾಲ್ ಆಸ್ಪತ್ರೆ ಜಂಕ್ಷನ್ (ಕೆಂಪೇಗೌಡ ವೃತ್ತ)ನಲ್ಲಿ ಎಡಕ್ಕೆ ತಿರುಗಿ, ಟಿ. ನರಸೀಪುರ–ಕೊಳ್ಳೇಗಾಲ ಮಾರ್ಗದ ಹೊರವರ್ತುಲ ರಸ್ತೆಯಲ್ಲಿ ಮುಂದುವರಿಯಿರಿ. ನಂತರ ನಂಜನಗೂಡು / ಎಪಿಎಂಸಿ ಮತ್ತು ಹೆಚ್.ಡಿ. ಕೋಟೆ ಕಡೆಗೆ ಸಾಗಿರಿ.