ಸಾಮಾನ್ಯಪ್ರಕಟಿಸಿದ ದಿನ 5 ಅಕ್ಟೋ, 18:26
ನಕಲಿ ಟಿಕೆಟ್ ಮತ್ತು ದಲ್ಲಾಳಿಗಳ ಬಗ್ಗೆ ಎಚ್ಚರ
ಗೋಲ್ಡ್ ಕಾರ್ಡ್, ಮೆರವಣಿಗೆ ಗ್ಯಾಲರಿ, ಪಂಜಿನ ಕವಾಯತು ಮತ್ತು ಡ್ರೋನ್ ಪ್ರದರ್ಶನ ಟಿಕೆಟ್‌ಗಳು ಅಧಿಕೃತ ಟಿಕೆಟ್ ಪುಟದಲ್ಲಿ ಮಾತ್ರ. ಕಾರ್ಯಕ್ರಮಕ್ಕೆ ಮುನ್ನ ಫೋಟೋ ಗುರುತಿನೊಂದಿಗೆ ಪಡೆಯಿರಿ. ದಲ್ಲಾಳಿಗಳ ಬಗ್ಗೆ ಯಾವುದೇ ಪೊಲೀಸ್ ಠಾಣೆ ಅಥವಾ 1077 ಗೆ ತಿಳಿಸಿ.
ಹೆಚ್ಚಿನ ಮಾಹಿತಿ ↗