ಕಾರ್ಯಕ್ರಮಪ್ರಕಟಿಸಿದ ದಿನ 5 ಅಕ್ಟೋ, 18:26
ಮಹಾರಾಜ ಕಾಲೇಜು ಮೈದಾನದಲ್ಲಿ ಆಹಾರ ಮೇಳ, ಅ. 11 ರಿಂದ 25
ಆಹಾರ ಉತ್ಸವ ಬೆಳಿಗ್ಗೆ 11 ರಿಂದ ರಾತ್ರಿ 10, ಉಚಿತ ಪ್ರವೇಶ; ಮಳಿಗೆಗಳಲ್ಲಿ ಕಾರ್ಡ್ ಮತ್ತು ಯುಪಿಐ ಸ್ವೀಕಾರ. ಮಹಾರಾಜ ಕಾಲೇಜು ಮೈದಾನ, ಜೆಎಲ್‌ಬಿ ರಸ್ತೆಯಲ್ಲಿ ಪಾರ್ಕಿಂಗ್ (ಕಾರು ₹50, ದ್ವಿಚಕ್ರ ₹20).