ಮೈಸೂರು ನಗರ ಪೊಲೀಸ್ನ ಅಧಿಕೃತ ಪ್ರಕಟಣೆಗಳು: ರಸ್ತೆ ಮುಚ್ಚುವಿಕೆ, ಪಾರ್ಕಿಂಗ್ ಮತ್ತು ಸಮಯ.
ಬೆಂಗಳೂರಿನಿಂದ NH-275 ಮಾರ್ಗವಾಗಿ ಬರುವವರು ಮೈಸೂರು ನಗರವನ್ನು ಪ್ರವೇಶಿಸದೆ ಹೊರವರ್ತುಲ ರಸ್ತೆಯ ಮೂಲಕ ಸಾಗಿರಿ. ಮಣಿಪಾಲ್ ಆಸ್ಪತ್ರೆ ಜಂಕ್ಷನ್ (ಕೆಂಪೇಗೌಡ ವೃತ್ತ)ನಲ್ಲಿ ಎಡಕ್ಕೆ ತಿರುಗಿ, ಟಿ. ನರಸೀಪುರ–ಕೊಳ್ಳೇಗಾಲ ಮಾರ್ಗದ ಹೊರವರ್ತುಲ ರಸ್ತೆಯಲ್ಲಿ ಮುಂದುವರಿಯಿರಿ. ನಂತರ ನಂಜನಗೂಡು / ಎಪಿಎಂಸಿ ಮತ್ತು ಹೆಚ್.ಡಿ. ಕೋಟೆ ಕಡೆಗೆ ಸಾಗಿರಿ.